×
Ad

ಹಸಿವು

Update: 2017-04-15 00:00 IST
Editor : -ಮಗು

ಹೋಟೆಲಲ್ಲಿ ಶ್ರೀಮಂತನೊಬ್ಬ ಅರಚುತ್ತಿದ್ದ

‘‘ಪಾರ್ಸೆಲ್ ಹೇಳಿ ಒಂದು ಗಂಟೆಯಾಯಿತು. ನನ್ನ ಮಕ್ಕಳು ಅಲ್ಲಿ ಹಸಿದಿದ್ದಾರೆ....’’

ಪ್ರತೀ ದಿನ ಆ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಊಟ ಕೊಡುತ್ತಿದ್ದ ದೇವರು ಅಂದು ಅವನನ್ನು ಸಣ್ಣಗೆ ಪರೀಕ್ಷಿಸಿದ್ದ.

ಊಟವೇ ಇಲ್ಲದೆ ಅದೆಷ್ಟೋ ಮಕ್ಕಳು ಅವನ ಮನೆಯ ಪಕ್ಕದ ಡೇರೆಯಲ್ಲಿ ಮಲಗಿರುವುದನ್ನು ಅವನು ನೋಡಬೇಕು ಎನ್ನುವ ಒಂದೇ ಉದ್ದೇಶ ದೇವರದಾಗಿತ್ತು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!