×
Ad

ಝಳ ಝಳ

Update: 2017-04-21 00:11 IST
Editor : -ಮಗು

ಹೊರಗೆ ಯಾರೋ ಮೂತ್ರ ಮಾಡುವ ಸದ್ದು.
ಮಲಮಗಳು ಇರಬೇಕು ಎಂದು ಮಲತಾಯಿ ಜೋರು ಧ್ವನಿಯಲ್ಲಿ ಅಬ್ಬರಿಸುತ್ತಾ ಹೊರ ಧಾವಿಸಿದಳು ‘‘ಯಾರದು ಝಳಝಳ?’’

ನೋಡಿದರೆ ತನ್ನ ಮಗಳು ...ಒಮ್ಮೆಲೆ ಮೃದುವಾಗಿ ‘‘ನೀನ ಮಗಾ ಚಿಲಿ ಚಿಲಿ’ ಎಂದು ತಲೆ ಸವರಿದಳು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!