×
Ad

ಹೊಗಳಿಕೆ

Update: 2017-04-28 00:06 IST
Editor : -ಮಗು

‘‘ನಿಮ್ಮ ಪುಸ್ತಕ ಓದಿದೆ. ಬಹಳ ಚೆನ್ನಾಗಿದೆ’’

‘‘ಅದು ಹೇಗೆ ಸಾಧ್ಯ? ಇನ್ನೂ ಬರೆದು ಪೂರ್ತಿ ಆಗಿಯೇ ಇಲ್ಲ’’

‘‘ಹೌದೇ? ಯಾರೋ ಹೇಳಿದರು ಅದು ಬಿಡುಗಡೆ ಆಯಿತೆಂದು. ಏನೇ ಇರಲಿ, ನೀವು ಬರೆದರೆ ಚೆನ್ನಾಗಿಯೇ ಇರುತ್ತದೆ’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!