ಬೇಡಿಕೆ
Update: 2017-04-29 00:01 IST
ಯೋಧನೊಬ್ಬ ತನ್ನ ಗುರುವಿನ ಬಳಿ ಕೇಳುತ್ತಾನೆ
‘‘ಯುದ್ಧರಂಗದಲ್ಲಿ ಬೆಲೆಬಾಳುವ ವಸ್ತು ಯಾವುದು?’’
‘‘ನೀರು...ಯುದ್ಧ ಭೂಮಿಯಲ್ಲಿ ಬಹುತೇಕ ಯೋಧರ ಬಾಯಿಯಿಂದ ಅಂತಿಮ ಬೇಡಿಕೆ ಅದೊಂದೇ ಆಗಿರುತ್ತದೆ...’’