×
Ad

ತೋಮ

Update: 2017-05-01 09:31 IST

ಕೊಣಾಜೆ, ಮೇ 1: ಕೋಡಿಜಾಲ್ ಸಮೀಪದ ಕರಮರ ನಿವಾಸಿ ತೋಮ (98) ವಯೋಸಹಜ ಅಸೌಖ್ಯದಿಂದ ರವಿವಾರ ರಾತ್ರಿ ನಿಧನರಾದರು.

ಮೃತರು 1 ಗಂಡು,  7 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News