ಹೆರಾಲ್ಡ್ ಜಾಕ್ಸನ್

Update: 2017-05-02 15:05 GMT

ಮಂಗಳೂರು, ಮೇ 2: ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಹೆರಾಲ್ಡ್ ಜಾಕ್ಸನ್ (76)  ಹೃದಯಾಘಾತದಿಂದ ಬಿಜೈ ನ್ಯೂರೋಡ್‌ನಲ್ಲಿರುವ ಸ್ವಗೃಹದಲ್ಲಿ ಮೇ 2ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ