×
Ad

ಪ್ರಯಾಣಿಕ

Update: 2017-05-04 00:01 IST
Editor : -ಮಗು

ರಣ ಬಿಸಿಲು. ಪ್ರಯಾಣಿಕನಿಗೆ ದಾರಿಯಲ್ಲಿ ಮರವೊಂದು ಕಂಡಿತು. ಅದರ ನೆರಳಲ್ಲಿ ಆಸರೆ ಪಡೆದ. ಆಹಾ ಎಂದು ನಿದ್ರಿಸಿದ. ಅಷ್ಟರಲ್ಲಿ ಸಂಜೆಯಾಯಿತು. ಬಿಸಿಲು ತಣಿಯಿತು. ಈಗ ಮರವನ್ನೇ ದಿಟ್ಟಿಸಿ ಹೇಳಿದ ‘‘ಆಹಾ...ಈ ಮರವನ್ನು ಕತ್ತರಿಸಿದರೆ ನಾಲ್ಕು ಮನೆಗಳನ್ನು ಕಟ್ಟಬಹುದು’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!