×
Ad

​ಪ್ರಕಾಶ್ ಹೊಳ್ಳ

Update: 2017-05-04 22:40 IST

ಮೂಡುಬಿದಿರೆ, ಮೇ 4: ಕಟ್ಟಡ ಗುತ್ತಿಗೆದಾರ ಪ್ರಕಾಶ್ ಹೊಳ್ಳ (48) ಅಲಂಗಾರಿನಲ್ಲಿರುವ ಸ್ವಗೃಹದಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಮೂಲತಃ ಸಿದ್ಧಕಟೆ ಪೂಂಜದವರಾಗಿದ್ದು, ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‌ಟೌನ್‌ನ ಸಕ್ರಿಯ ಸದಸ್ಯರಾಗಿದ್ದರು. ಮೃತರು ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News