×
Ad

ಗಂಗನಮಜಲ್ ಜಿ.ಎಸ್.ಇಬ್ರಾಹೀಂ

Update: 2017-05-08 14:56 IST

 ಮಂಜನಾಡಿ, ಮೇ 8: ಇಲ್ಲಿನ ಮೊಂಟೆಪದವು ನಿವಾಸಿ  ಗಂಗನಮಜಲ್ ಜಿ.ಎಸ್.ಇಬ್ರಾಹೀಂ(65) ಸೋಮವಾರ ನಿಧನರಾದರು. 

ಅವರು ಆರು ಮಂದಿ ಪುತ್ರರು, ಮೂವರು ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News