×
Ad

ನೆರಳು

Update: 2017-05-12 00:27 IST
Editor : -ಮಗು

‘‘ನೆರಳಿಲ್ಲದ ಮನುಷ್ಯನಿದ್ದಾನೆಯೇ?’’ ಶಿಷ್ಯರು ಕೇಳಿದರು.

‘‘ಇದ್ದಾನೆ’’ ಸಂತ ನುಡಿದ.

‘‘ಯಾರು?’’ ಶಿಷ್ಯರು ಅಚ್ಚರಿಯಿಂದ ಪ್ರಶ್ನಿಸಿದರು.

‘‘ಯಾರು ಜೀವನದಲ್ಲಿ ತಪ್ಪನ್ನೇ ಮಾಡಿರುವುದಿಲ್ಲವೋ ಅವನಿಗೆ ನೆರಳಿರುವುದಿಲ್ಲ...’’

ಎಂದ ಸಂತ ಅಲ್ಲಿಂದ ಹೊರ ನಡೆದ. ಅವನ ನೆರಳು ಅವನನ್ನು ಹಿಂಬಾಲಿಸುತ್ತಿತ್ತು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!