×
Ad

ತಯಾರಿ

Update: 2017-05-13 00:08 IST
Editor : -ಮಗು

ಒಬ್ಬ ಸೇಬು, ತುಪ್ಪ, ಮಾವು, ಕಲ್ಲಂಗಡಿ, ದಿನಸಿ ಸಾಮಾನು ಹೀಗೆ...ಅಂಗಡಿಯಲ್ಲಿ ಭರ್ಜರಿ ಖರೀದಿ ಮಾಡುತ್ತಿದ್ದ.

ಒಬ್ಬಾತ ಅದನ್ನು ನೋಡಿ ‘‘ಸಾಹೇಬರೆ, ಏನು ಮನೆಯಲ್ಲಿ ಸಮಾರಂಭ ಏನಾದರೂ ಉಂಟಾ?’’ ಕೇಳಿದ.

‘‘ಹಾಗೇನಿಲ್ಲ...ಉಪವಾಸ ಬಂತಲ್ಲ...ಅದಕ್ಕೆ ತಯಾರಾಗುತ್ತಾ ಇದ್ದೇವೆ....’’.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!