ಹಣ

Update: 2017-05-13 18:25 GMT
Editor : -ಮಗು


ಒಬ್ಬ ದಿನಕ್ಕೆ 200 ರೂಪಾಯಿ ದುಡಿಯುತ್ತಿದ್ದ. ಅದರಿಂದ 50 ರೂ.ಯನ್ನು ಉಳಿಸಿ, ತನ್ನ ತಂದೆ ತಾಯಿಯ ಕೈಗಿಡುತ್ತಿದ್ದ.

ಆತ ನಿಧಾನಕ್ಕೆ ಹೆಚ್ಚು ಹಣ ಸಂಪಾದಿಸತೊಡಗಿದ.

ಇದೀಗ ಆತ ಪ್ರತಿ ದಿನ 10 ಸಾವಿರ ದುಡಿಯುತ್ತಿದ್ದಾನೆ.

ಆದರೆ, ತಂದೆ ತಾಯಿಗೆ ಕೊಡಲು ಅವನಲ್ಲಿ ಹಣವೇ ಇಲ್ಲ. ಕೇಳಿದರೆ ‘‘ನಿಮಗೇಕೆ ಹಣ?’’ ಎನ್ನುತ್ತಾನೆ. ಮೈ ತುಂಬಾ ಸಾಲ ಮಾಡಿಕೊಂಡು ಓಡಾಡುತ್ತಿದ್ದಾನೆ. 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !