ಇಸ್ಮಾಯೀಲ್

Update: 2017-05-15 07:28 GMT

ಮಂಗಳೂರು, ಮೇ 15: ಅಡ್ಯಾರ್ ಕಣ್ಣೂರ್ ನಿವಾಸಿ ಇಸ್ಮಾಯೀಲ್ (65) ಸೋಮವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ನಿಧನರಾದರು. ಮೃತರು ಪತ್ನಿ, ನಾಲ್ಕು ಹೆಣ್ಣು, ಮೂರು ಗಂಡು ಮಕ್ಕಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ