ಅಬೂಬಕರ್

Update: 2017-05-15 17:13 GMT

ಉಪ್ಪಿನಂಗಡಿ, ಮೇ 15: ಗಂಡಿಬಾಗಿಲು ನಿವಾಸಿ ಪಿ.ಟಿ. ಅಬೂಬಕರ್ (57) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 
 ಅವರು ಪುತ್ತೂರು ಬೀಡಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ