ಜೊಕೊವಿಕ್ ಗೆ ಅಗಸ್ಸಿ ಕೋಚ್

Update: 2017-05-22 06:10 GMT

ಪ್ಯಾರಿಸ್ , ಮೇ 22:  ವಿಶ್ವದ ನಂ.2 ಟೆನಿಸ್ ತಾರೆ  ಸಬರ್ಬಿಯದ ನೊವಾಕ್ ಜೊಕೊವಿಕ್ ಅವರ ಕೋಚ್ ಆಗಿ ಅಮೆರಿಕದ ಗ್ರೇಟ್ ಆಂಡ್ರೆ ಅಗಸ್ಸಿ ನೇಮಕಗೊಂಡಿದ್ದಾರೆ.

ಅಗಸ್ಸಿ ತನ್ನ ಕೋಚ್ ಆಗಿ ನೇಮಕಗೊಂಡಿರುವುದನ್ನು ಧೃಡಪಡಿಸಿದ್ದಾರೆ. ಆದರೆ  ಅಗಸ್ಸಿ ಕೋಚ್ ಧೀರ್ಘಾವಧಿ ಇರಲಾರರು ಎಂದು ಜೊಕೊವಿಕ್ ಸ್ಪಷ್ಟಪಡಿಸಿದ್ದಾರೆ.

ಫ್ರೆಂಚ್ ಓಪನ್ ನಲ್ಲಿ ಜೊಕೊವಿಕ್ ಅವರು ಹೊಸ ಕೋಚ್ ಅಗಸ್ಸಿ ಮಾರ್ಗದರ್ಶನದಲ್ಲಿ ಆಡಲಿದ್ದಾರೆ. 47ರ ಹರೆಯದ  ಅಗಸ್ಸಿ ಅವರು 8 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News