×
Ad

ಅಪಘಾತ

Update: 2017-05-23 00:06 IST
Editor : -ಮಗು

ಬೈಕ್ ಅಪಘಾತದಲ್ಲಿ ಅವನ ತಲೆ ಎರಡು ಹೋಳಾಗಿತ್ತು.

ಮೊಬೈಲ್ ಮಾತ್ರ ಯಾವ ಹಾನಿಯೂ ಆಗದೆ ಹೊಳೆಯುತ್ತಿತ್ತು.

ಅವನು ಮೊಬೈಲ್‌ಗೆ ದುಬಾರಿ ಫ್ಲಿಪ್ ಕವರ್, ಸ್ಕ್ರೀನ್ ಗಾರ್ಡ್ ಹಾಕಿದ್ದ

ತಲೆಗೆ ಹೆಲ್ಮೆಟ್ ಹಾಕಿರಲಿಲ್ಲ. ಅವನು ಯಾವುದು ಮುಖ್ಯ ಎಂದು ತಿಳಿದುಕೊಂಡಿದ್ದನೋ ಅದು ಉಳಿಯಿತು. 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!