ಹರೀಶ್

Update: 2017-05-23 17:52 GMT

ಮಂಗಳೂರು, ಮೇ 23: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರ ಆಪ್ತ ಸಹಾಯಕ ಹರೀಶ್ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಉರ್ವ ನಿವಾಸಿಯಾಗಿರುವ ಹರೀಶ್ ಕೆಲವು ವರ್ಷಗಳಿಂದ ಐವನ್ ಡಿಸೋಜರ ಆಪ್ತ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ