ಕರೆಗಂಟೆ

Update: 2017-05-23 18:26 GMT
Editor : -ಮಗು

ಕಾಲಿಂಗ್ ಬೆಲ್ ಆಯಿತು.

ಪತಿ ಬಾಗಿಲು ತೆರೆಯಲೆಂದು ಹೊರಟಾಗ ಪತ್ನಿ ತಡೆದಳು ‘‘ನಿಲ್ಲಿ, ಬಾಗಿಲು ನಾನು ತೆರೆಯುತ್ತೇನೆ’’.

 ಪತ್ನಿ ಬಾಗಿಲ ಕಡೆ ಸಾಗುತ್ತಿದ್ದಂತೆಯೇ ಎಡವಿ ಬಿದ್ದಳು. ತಲೆ ಗೋಡೆಗೆ ಬಡಿದು ಅಲ್ಲೇ ಮೃತ ಪಟ್ಟಳು. ಪತಿ ಓಡಿ ಬಂದ. ಪತ್ನಿಯ ನಾಡಿ ಮಿಡಿತವೇ ಇಲ್ಲ. ತಕ್ಷಣ ಹೋಗಿ ಬಾಗಿಲು ತೆರೆದ. ಅಲ್ಲಾರೂ ಇರಲಿಲ್ಲ.ಹಾಗಾದರೆ ಕಾಲಿಂಗ್ ಬೆಲ್ ಮಾಡಿದವರು ಯಾರು?

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !