ಚಿನ್ನಯ್ಯ ಪೂಜಾರಿ
Update: 2017-05-24 23:15 IST
ಮೂಡುಬಿದಿರೆ, ಮೇ 24: ಕಾಯರ್‌ಗುಂಡಿ ಬಳಿಯ ನಿವಾಸಿ ಚಿನ್ನಯ್ಯ ಪೂಜಾರಿ (95) ಅಸೌಖ್ಯದಿಂದ ನಿಧನರಾದರು. ಕೃಷಿಕರಾಗಿದ್ದ ಅವರು ಪತ್ನಿ, ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.