ಪ್ರದೀಪ್ ಕುಮಾರ್ ಜೈನ್

Update: 2017-05-27 12:04 GMT

ಮೂಡುಬಿದಿರೆ, ಮೇ 27: ಮಾಂಟ್ರಾಡಿ ಹೊಸಮನೆ ನಿವಾಸಿ ನೆಲ್ಲಿಕಾರು ಗ್ರಾ.ಪಂ.  ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಜೈನ್(65) ಪುತ್ತೂರಿನ ತಮ್ಮ ನಿವಾಸದಲ್ಲಿ  ನಿಧನರಾದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

 ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಮಾಂಟ್ರಾಡಿ-ನೆಲ್ಲಿಕಾರು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ