ಜೂ.5ರಿಂದ ವಿಧಾನ ಮಂಡಲ ಅಧಿವೇಶನ

Update: 2017-05-27 14:09 GMT

ಬೆಂಗಳೂರು, ಮೇ 27: ವಿಧಾನಸಭೆ ಹದಿನಾಲ್ಕನೆ ಅಧಿವೇಶನ ಜೂ.5ರ ಬೆಳಗ್ಗೆ 11:30ರಿಂದ ಆರಂಭಗೊಳ್ಳಲಿದ್ದು, ಜೂ.16ರ ವರೆಗೆ ಒಟ್ಟು ಹತ್ತು ದಿನಗಳ ಕಾಲ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News