×
Ad

ಸಂಭ್ರಮ

Update: 2017-05-29 23:55 IST
Editor : -ಮಗು

ವರ್ಷವಿಡೀ ಉಪವಾಸ ಹಿಡಿವ ಆ ಗುಡಿಸಲುಗಳಿಗೆ ರಮಝಾನ್ ಬಂದರೆ ಸಂಭ್ರಮ.

ಯಾಕೆಂದರೆ ದಾನಿಗಳು ಅಕ್ಕಿಯ ಜೊತೆಗೆ ಮನೆ ಹುಡುಕಿಕೊಂಡು ಬರುತ್ತಿದ್ದರು.

ರಮಝಾನ್ ತಿಂಗಳಲ್ಲಿ ರಾತ್ರಿಯಾದರೂ ತಮ್ಮ ಮಕ್ಕಳು ಹೊಟ್ಟೆ ತುಂಬ ಉಣ್ಣಬಹುದಲ್ಲ ಎಂದು ಆ ಗುಡಿಸಲಲ್ಲಿರುವ ತಾಯಂದಿರಿಗೆ ಸಂಭ್ರಮ. ಅವರ ಮಕ್ಕಳು ತಾಯಂದಿರಲ್ಲಿ ಆಸೆಯಿಂದ ಕೇಳುತ್ತಿದ್ದರು ‘‘ವರ್ಷವಿಡೀ ರಮಝಾನ್ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತಲ್ಲ?’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!