ಚಂದ್ರಯ್ಯ ಆಚಾರ್ಯ

Update: 2017-05-30 12:41 GMT

ಮಂಗಳೂರು, ಮೇ 30: ಬೆಳ್ತಂಗಡಿ ತಾಲೂಕಿನ ಹಲೇಜಿ ನಿವಾಸಿ ಚಂದ್ರಯ್ಯ ಆಚಾರ್ಯ (63) ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ವೃತ್ತಿಯಲ್ಲಿ ಕಬ್ಬಿಣದ ಕೆಲಸಗಾರರಾಗಿದ್ದ ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ