×
Ad

ಕೇಸು

Update: 2017-05-31 00:07 IST
Editor : -ಮಗು

ಅಡುಗೆ ಮನೆಯಲ್ಲಿ ಬೇಯಿಸಲು ಅಕ್ಕಿಯಿಲ್ಲ. ಅವರ ಮನೆಯಲ್ಲಿ ಎರಡು ಹಸುಗಳಿದ್ದವು.

ಮಾರೋಣವೆಂದರೆ ಕಾನೂನು ಬಿಡುತ್ತಿಲ್ಲ.

ಕೆಲವೇ ವಾರಗಳಲ್ಲಿ ಪೊಲೀಸರು ಬಂದು ಆ ಮನೆಯ ಒಡೆಯನ ಮೇಲೆ ಕೇಸು ದಾಖಲಿಸಿದರು.

‘ಹುಲ್ಲು, ಆಹಾರ ಕೊಡದೇ ಹಸುವನ್ನು ಸಾಯಿಸಿದ್ದಕ್ಕೆ ಅವರ ಮೇಲೆ ಕೇಸು ದಾಖಲಿಸಲಾಗಿತ್ತು’’

ನಾಲ್ಕು ದಿನಗಳ ಹಿಂದೆ, ಆಹಾರದ ಕೊರತೆಯಿಂದ ಆ ಮನೆಯಲ್ಲೊಂದು ಮಗು ಸತ್ತಿರುವುದರ ಕುರಿತಂತೆ ಪೊಲೀಸರ ತಕರಾರು ಇರಲಿಲ್ಲ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!