×
Ad

ಹಬ್ಬ

Update: 2017-06-01 00:04 IST
Editor : -ಮಗು

ಪೊಲೀಸರಿಗೆ ಸುದ್ದಿ ಸಿಕ್ಕಿತು

‘‘ದಲಿತರ ಕೇರಿಯಲ್ಲಿ ಬೀಫ್ ಫೆಸ್ಟಿವಲ್ ಮಾಡಿ ಪ್ರತಿಭಟನೆ’’

ತಕ್ಷಣ ಪೊಲೀಸರು ದಲಿತರ ಗುಡಿಸಲುಗಳಿಗೆ ದಾಳಿ ಮಾಡಿದರು.

ದಲಿತನೊಬ್ಬ ಹೇಳಿದ ‘‘ ಇಲ್ಲ ಸ್ವಾಮಿ. ನಮಗೆ ಆಹಾರ ಸಿಕ್ಕಿದಾಗಲೆಲ್ಲ ಹಬ್ಬ. ಇವತ್ತು ಯಾರೋ ಮಾಂಸ ತಂದುಕೊಟ್ಟರು. ಕೇರಿಯವರೆಲ್ಲ ಸೇರಿ ಹಬ್ಬ ಮಾಡಿದೆವು’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!