ಮಹಾಬಲ ಪಕ್ಕಳ
Update: 2017-06-01 22:59 IST
ಕೊಣಾಜೆ, ಜೂ. 1: ಇರಾ ಗ್ರಾಮದ ಕುರಿಯಾಡಿ ನಿವಾಸಿ ಮಹಾಬಲ ಪಕ್ಕಳ ಕುರಿಯಾಡಿ (87) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಕೃಷಿಕರಾಗಿದ್ದ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.