×
Ad

ಶವಪೆಟ್ಟಿಗೆ

Update: 2017-06-08 00:12 IST
Editor : -ಮಗು

ಶವಪೆಟ್ಟಿಗೆಯನ್ನು ಬಡಿಗ ಅತ್ಯಂತ ಕುಸುರಿ ಕೆತ್ತನೆಗಳಿಂದ ರೂಪಿಸಿರುತ್ತಾನೆ.
ಅವನ ಎಲ್ಲ ಸೃಜನಶೀಲತೆ, ಶ್ರಮವನ್ನು ಸುರಿಸಿ ಅದನ್ನು ತಯಾರಿಸಿರುತ್ತಾನೆ.

ಆದರೆ ಈವರೆಗೂ ಆ ಪೆಟ್ಟಿಗೆಯನ್ನು ‘ಓಹ್ ಎಷ್ಟು ಸುಂದರವಾಗಿದೆ’’ ಎಂದು ಬಣ್ಣಿಸಿದ ಒಬ್ಬನೂ ಇಲ್ಲ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!