ಮೋಹನ ಬಂಗೇರ

Update: 2017-06-09 18:04 GMT

ಬೆಳ್ತಂಗಡಿ, ಜೂ.9: ಕುವೆಟ್ಟು ಗ್ರಾಮದ ಕೇದೆ ನಿವಾಸಿ ಶಾಸಕ ಕೆ.‌ ವಸಂತ ಬಂಗೇರ ಅವರ ಸಹೋದರ ಕೇದೆ ಮೋಹನ ಬಂಗೇರ (55) ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಮಕ್ಕಳು, ಸಹೋದರರಾದ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ