ಕಾಂಗ್ರೆಸ್ ಸದಸ್ಯರ ಕಡ್ಡಾಯ ಹಾಜರಾತಿಗೆ ವಿಪ್ ಜಾರಿ
Update: 2017-06-13 22:27 IST
ಬೆಂಗಳೂರು, ಜೂ.13; ಸಭಾಪತಿ ಡಿ.ಎಚ್.ಶಂಕರ್ ಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯದ ಚರ್ಚೆ ಹಿನ್ನೆಲೆಯಲ್ಲಿ ವಿಧಾನಪರಿಷತ್ ಕಾಂಗ್ರೆಸ್‌ನ ಎಲ್ಲ ಸದಸ್ಯರು ಕಡ್ಡಾಯವಾಗುವಂತೆ ಹಾಜರಾಗುವಂತೆ ಪರಿಷತ್‌ನ ಮುಖ್ಯ ಸಚೇತಕ ಐವಾನ್ ಡಿಸೋಜ ವಿಪ್ ಜಾರಿ ಮಾಡಿದ್ದಾರೆ.