×
Ad

ಕೊಲೆ

Update: 2017-06-14 23:53 IST
Editor : -ಮಗು

‘‘ಕೊಲೆ, ಕೊಲೆ ಕೊಲೆ’’ ಊರಿಡೀ ಸುದ್ದಿ.

ಆದರೆ ಯಾರ ಕೊಲೆ, ಎಲ್ಲಿ, ಹೇಗೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ನಮ್ಮ ಧರ್ಮೀಯರನ್ನು ಅವರು ಕೊಂದರು ಎಂದು ಉಭಯ ಗುಂಪುಗಳಲ್ಲೂ ಗುಸುಗುಸು.

ಊರು ಉದ್ವಿಗ್ನ. ಆ ಹೆಸರಲ್ಲಿ ಗಲಭೆ. ಮತ್ತೇನು...

ಇಬ್ಬರು ಕೊನೆಗೂ ಕೊಲೆಯಾಗಿಯೇ ಬಿಟ್ಟರು. ವದಂತಿಯನ್ನು ಜನರು ನಿಜ ಮಾಡಿಯೇ ಬಿಟ್ಟರು. 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!