×
Ad

ರಕ್ಷಕರು

Update: 2017-06-18 00:13 IST
Editor : -ಮಗು

ರೈತನೊಬ್ಬ ಗೋವನ್ನು ಹಟ್ಟಿಗೆ ಸಾಗಿಸುತ್ತಿದ್ದ.
ಜಾನುವಾರು ಕದ್ದು ಸಾಗಿಸುತ್ತಿದ್ದಾರೆ ಎಂದು ಗೋರಕ್ಷಕರು ವಾಹನವನ್ನು ತಡೆದರು.
ಮತ್ತು ವಾಹನದ ಚಾಲಕನಿಗೂ, ರೈತನಿಗೂ ಥಳಿಸಿದ ಅವರು ಮೊಬೈಲ್, ಹಣವನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾದರು.
ಪೊಲೀಸರು ರೈತನ ಮೇಲೆ ದೂರು ದಾಖಲಿಸಿದರು.
 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!