×
Ad

ಕ್ಯಾಮ್ಲಿನ್ ಪ್ರೌಢಶಾಲೆಯ ಎಸೆಸೆಲ್ಸಿ ಸಾಧಕರು

Update: 2017-06-19 20:45 IST

ಬೆಂಗಳೂರು,ಜೂ.19: ವಿಜಯನಗರದ ಕ್ಯಾಮ್ಲಿನ್ ಪ್ರೌಢಶಾಲೆಯ ಎಸೆಸ್ಸೆಲ್ಸಿ ವಿದ್ಯಾರ್ಥಿಗಳು ಉನ್ನತ ಅಂಕಗಳೊಂದಿಗೆ ಸಾಧನೆಯನ್ನು ಮಾಡಿದ್ದಾರೆ.

ಅವರ ಹೆಸರು ಮತ್ತು ಅಂಕ: ಭಾವನ ಬಿ.ರಾವ್(ಶೇ.99.20), ಆರ್.ಹರ್ಷಿತಾ(ಶೇ.97.92), ಬಿ.ಪಿ.ಹರ್ಷಿತಾ(ಶೇ.97.44), ಆರ್.ಮಂಜುನಾಥ(ಶೇ.96.80), ಎನ್.ಶ್ರೇಯ(ಶೇ.96.48), ಎಚ್.ಎನ್.ಚೇತನ್(ಶೇ.96.16), ಎಸ್.ವಿಶಾಲ್ ಚಂದನ್(ಶೇ.96.16), ಎನ್.ಆರ್.ಸಹನ(ಶೇ.95.4).಻

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News