×
Ad

ಇಬ್ರಾಹೀಂ ಝಹೀರ್ ಲತೀಫ್

Update: 2017-07-03 17:22 IST

ಉಡುಪಿ, ಜು.3: ಮುಂಬೈ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ, ಉಡುಪಿಯ ಕಡಿಯಾಳಿ ನಿವಾಸಿ ಇಬ್ರಾಹೀಂ ಝಹೀರ್ ಲತೀಫ್(63) ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರು ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್‌ನ ಅಜೀವ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News