×
Ad

ಬೀಬಿ ಆಯಿಷಾ

Update: 2017-07-06 18:04 IST

ಉಡುಪಿ,ಜು.6: ಉಡುಪಿ ನಾಯರ್ ಕೆರೆ ಮನ್ನಾ ಕಾಂಪೌಂಡ್ ನಿವಾಸಿ ಬೀಬಿ ಆಯಿಷಾ(76) ಎಂಬವರು ಹೃದಯಾಘಾತದಿಂದ ಇಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

ಇವರು ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ ಸಹಿತ ಆರು ಪುತ್ರರು ಹಾಗೂ  ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News