×
Ad

​ದರ್ಜಿ

Update: 2017-07-10 00:13 IST
Editor : -ಮಗು

ಯಾರೋ ಬೊಬ್ಬಿಟ್ಟರು
‘‘ಆಕಾಶ ಹರಿದು ಬೀಳುತ್ತಿದೆ...ಹರಿದು ಬೀಳುತ್ತಿದೆ...’’
ತನ್ನ ಕೋಣೆಯಲ್ಲಿ ಕುಳಿತು ಬಟ್ಟೆ ಹೊಲಿಯುತ್ತಿದ್ದ ದರ್ಜಿ ತಣ್ಣಗೆ ಉತ್ತರಿಸಿದ
‘‘ಇವತ್ತು ಸಾಧ್ಯವಿಲ್ಲ, ನಾಳೆ ಹೊಲಿದು ಕೊಟ್ಟರೆ ಆಗದೆ?’’
 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!