ತಿಮ್ಮಪ್ಪ ಪಿ. ಸುವರ್ಣ

Update: 2017-07-11 15:41 GMT

ಮೂಡುಬಿದಿರೆ, ಜು. 11: ಮೂಡುಕೊಣಾಜೆ ಕೊಪ್ಪದೊಟ್ಟು ನಿವಾಸಿ ತಿಮ್ಮಪ್ಪ ಪಿ. ಸುವರ್ಣ (78) ಅವರು ಜು.10 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಬೆಳಗಾಂನಲ್ಲಿ ಹೋಟೆಲ್ ಉದ್ಯಮಿಯಾಗಿದ್ದ ಅವರು ಅಸೌಖ್ಯದಿಂದ ಮೂಡುಕೊಣಾಜೆ ಕೊಪ್ಪದೊಟ್ಟುವಿನ ಸಹೋದರ ರಾಘವ ಪಿ.ಸುವರ್ಣ ಅವರ ಜತೆಗಿದ್ದರು. ಮೃತರು ಪತ್ನಿ, ಸಹೋದರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ