ಅಬ್ದುಲ್ ರಝಾಕ್ ಪಕ್ಕಲಡ್ಕ

Update: 2017-07-12 13:24 GMT

ಮಂಗಳೂರು, ಜು.12: ಬಜಾಲ್ ಪಕ್ಕಲಡ್ಕ ನಿವಾಸಿ, ತಲಪಾಡಿ ಸಮೀಪದ ಕೆ.ಸಿ.ರೋಡ್ ಸುಪರ್ ಬಝಾರ್ ಮಾಲಕ ಅಬ್ದುಲ್ ರಝಾಕ್ (67) ನಿಧನರಾದರು. 

ಮೃತರು ಪತ್ನಿ, ಐವರು ಪುತ್ರಿಯರು ಮತ್ತು ಓರ್ವ ಪುತ್ರ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ