×
Ad

ಪ್ರೀತಿ

Update: 2017-07-18 00:05 IST
Editor : -ಮಗು

ಹುಲಿಗೆ ಹೊಟ್ಟೆ ತುಂಬಿದ ಹೊತ್ತಿನಲ್ಲೇ ಆ ಜಿಂಕೆ ಮರಿ ಹುಲಿಯ ಕೈಗೆ ಸಿಕ್ಕಿತು. ಅದರ ಹಣೆ ನೆಕ್ಕಿದ ಹುಲಿ, ಜೀವಂತ ಬಿಟ್ಟು ಮುಂದೆ ಹೋಯಿತು.
ಪ್ರೀತಿಯಿಂದ ಹಣೆ ನಕ್ಕಿದ ಹುಲಿಯನ್ನು ಜಿಂಕೆ ಅತೀವವಾಗಿ ಪ್ರೀತಿಸಿತು. ಅದೊಂದು ದಿನ ಹುಲಿಯನ್ನು ದೂರದಿಂದ ಕಂಡದ್ದೇ, ಓಡೋಡಿ ಅದರ ಬಳಿ ಸಾಗಿತು. ಈ ಬಾರಿ ಮತ್ತೊಮ್ಮೆ ಹಣೆ ನೆಕ್ಕಿಸಿಕೊಳ್ಳುವ ಆಸೆ ಅದಕ್ಕೆ. ಆದರೆ ಈಗ ಹುಲಿ ಹಸಿದಿತ್ತು. ಒಂದೇ ಏಟಿಗೆ ಜಿಂಕೆಯ ಪ್ರಾಣ ಪಕ್ಷಿ ಹಾರಿಹೋಯಿತು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!