×
Ad

ಶಿವಪ್ರಸಾದ್‌ಗೆ ಪಿಎಚ್‌ಡಿ ಪ್ರದಾನ

Update: 2017-07-19 19:50 IST

ಬೆಂಗಳೂರು, ಜು. 19: ಏಮ್ಸ್ ಇನ್ಸ್‌ಟಿಟ್ಯೂಟ್ಸ್‌ನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎನ್.ಎಸ್.ಶಿವಪ್ರಸಾದ್ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ನೀಡಿದೆ.

ಶಿವಪ್ರಸಾದ್ ಅವರ ‘ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಬಿ-ಸ್ಕೂಲ್ ವಿದ್ಯಾರ್ಥಿಗಳ ಮೇಲೆ ಸಾಮಾಜಿಕ ಮತ್ತು ಪರಿಸರಿಕ ಅಂಶಗಳ ಪರಿಣಾಮಗಳು’ ಎಂಬ ವಿಷಯದ ಮೇಲೆ ಕುವೆಂಪುವಿವಿಯ ಡಾ.ಎಸ್.ಎಂ.ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪ್ರಬಂಧವನ್ನು ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News