ಅವ್ವಮ್ಮ

Update: 2017-07-24 15:04 GMT

ಬಂಟ್ವಾಳ, ಜು.24: ಕುಕ್ಕಾಜೆಯ ದಿ. ಬಾಪಕುಂಞಿ ಹಾಜಿ ಅವರ ಪತ್ನಿ ಅವ್ವಮ್ಮ (75) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಧ್ಯಾಹ್ನ ನಿಧನರಾದರು.

ಮೃತರು ಒಂಬತ್ತು ಪುತ್ರಿಯರು, ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ