×
Ad

ಕೊರಗಪ್ಪ ಮೂಲ್ಯ

Update: 2017-07-29 18:54 IST

ಪುತ್ತೂರು, ಜು. 29: ತಾಲೂಕಿನ ಅರಿಯಡ್ಕ ಗ್ರಾಮದ ಮಡ್ಯಂಗಳ ನಿವಾಸಿ ರಿಕ್ಷಾ ಚಾಲಕ ಕೊರಗಪ್ಪ ಮೂಲ್ಯ(55) ಹೃದಯಾಘಾದಿಂದ ನಿಧನರಾದರು.

ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮೃತರ ಗೌರವಾರ್ಥ ಕೌಡಿಚಾರ್ ಪೇಟೆಯಲ್ಲಿ ಅಂಗಡಿಮುಗ್ಗಟ್ಟು ಬಂದ್ ಮಾಡಿ ಗೌರವ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News