ಟಿ.ಡಿ. ವರ್ಗೀಸ್ ತೆಕ್ಕೆಕುಟ್ಟ್

Update: 2017-08-04 15:35 GMT

ಬೆಳ್ತಂಗಡಿ, ಆ. 4: ಧರ್ಮಸ್ಥಳ ಗ್ರಾಮದ ನೇರ್ತನೆ ನಿವಾಸಿ ಟಿ.ಡಿ. ವರ್ಗೀಸ್ ತೆಕ್ಕೆಕುಟ್ಟ್ (82) ಅವರು ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಧರ್ಮಸ್ಥಳ ಗ್ರಾ.ಪಂ. ಸದಸ್ಯಯ ಟಿ.ವಿ. ದೇವಸ್ಯ ಸೇರಿದಂತೆ ಮೂವರು ಪುತ್ರರು, ನಾಲ್ಕು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ