ಪಾರ್ವತಿ ಶೆಟ್ಟಿ

Update: 2017-08-05 14:37 GMT

 ಉಡುಪಿ, ಆ.5: ಆನಗಳ್ಳಿ ದಿ.ಶಿವರಾಮ ಶೆಟ್ಟಿ ಅವರ  ಪತ್ನಿ ಹೆರಂಜೆ ಹೊಸಮನೆ ಪಾರ್ವತಿ ಶೆಟ್ಟಿ (71) ಅವರು ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ