×
Ad

ವಿರೂಪ

Update: 2017-08-06 00:12 IST
Editor : -ಮಗು

ನಗರದ ಮಧ್ಯೆ ಇದ್ದ ಗಾಂಧಿ ಪ್ರತಿಮೆ ರಾತ್ರೋ ರಾತ್ರಿ ವಿರೂಪಗೊಂಡಿತ್ತು. ಮರುದಿನ ಅದರ ವಿರುದ್ಧ ಭಾರೀ ಪ್ರತಿಭಟನೆ.
ಜನರ ಗುಂಪಿಗೆ ಯಾರೋ ಕಲ್ಲು ತೂರಿದರು. ಅಷ್ಟೇ, ಗಲಭೆ ಸ್ಫೋಟಿಸಿತು.
ವಿರೂಪಗೊಂಡ ಗಾಂಧಿ ಪ್ರತಿಮೆಯ ಬುಡದಲ್ಲೇ ಎರಡು ಹೆಣ ಬಿತ್ತು.

 

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!