×
Ad

5 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2017-08-07 21:18 IST

ಬೆಂಗಳೂರು, ಆ.7: ರಾಜ್ಯ ಸರಕಾರವು ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಬಿಜಯ್‌ಕುಮಾರ್‌ಸಿಂಗ್ -ಐಜಿಪಿ ಗುಪ್ತಚರ ದಳ, ಪಿ.ಹರಿಶೇಖರನ್ -ಐಜಿಪಿ, ಕೇಂದ್ರ ಕಚೇರಿ, ಬೆಂಗಳೂರು, ಎಂ.ಹೇಮಂತ್ ನಿಂಬಾಳ್ಕರ್ -ಐಜಿಪಿ, ಪಶ್ಚಿಮ ವಲಯ, ಮಂಗಳೂರು, ಪಿ.ರವಿ -ಐಜಿಪಿ ಹಾಗೂ ನಿರ್ದೇಶಕ(ಭದ್ರತೆ ಮತ್ತು ವಿಚಕ್ಷಣ) ಕೆಎಸ್ಸಾರ್ಟಿಸಿ, ಬೆಂಗಳೂರು, ಎನ್.ಸತೀಶ್‌ಕುಮಾರ್ -ಡಿಐಜಿಪಿ ಹಾಗೂ ಜಂಟಿ ಆಯುಕ್ತ(ಅಪರಾಧ) ಬೆಂಗಳೂರು. ಇಲ್ಲಿಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News