ಭುಜಂಗ ಶೆಟ್ಟಿ

Update: 2017-08-07 18:16 GMT

ಉಡುಪಿ, ಆ.7: ನೈಲಾಡಿ ಚಾವಡಿ ಮನೆಯ ಭುಜಂಗ ಶೆಟ್ಟಿ ಇವರು ರವಿವಾರ ಚಾಂತಾರು ದೇವಬೈಲಿನ ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಇವರಿಗೆ 85 ವರ್ಷ ಪ್ರಾಯವಾಗಿತ್ತು.

ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ