ಲೂಸಿ ಡಿಸೋಜ

Update: 2017-08-09 12:02 GMT

ಕಾರ್ಕಳ, ಆ.9: ಮಿಯ್ಯರು ಜೊಡುಕಟ್ಟೆ ದಿ. ಮಾರ್ಸೆಲ್ ಡಿಸೋಜ ಅವರ ಪತ್ನಿ ಲೂಸಿ ಡಿಸೋಜ (88) ಸ್ವಗೃಹದಲ್ಲಿ ನಿಧನರಾದರು.

ಅವರು ಐವರು ಪುತ್ರರು ಹಾಗೂ ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ