ಪ್ರತಿಭಟನೆ
Update: 2017-08-13 23:37 IST
ಅಮಾಯಕ ಹುಡುಗಿಯ ಕೊಲೆ ನಡೆಯಿತು.
ಇದೀಗ ಬೀದಿ ಬೀದಿಯಲ್ಲಿ ಪ್ರತಿಭಟನೆ.
‘‘ಕೊಲೆಗಾರರನ್ನು ಬಂಧಿಸಲು ಹೋರಾಟವೇ?’’ ಯಾರೋ ಕೇಳಿದರು.
‘‘ಅಲ್ಲ, ಕೊಲೆಯನ್ನು ತನಿಖೆ ನಡೆಸಬಾರದು ಎಂದು ಪ್ರತಿಭಟನೆ’’ ಇನ್ನಾರೋ ತಣ್ಣಗೆ ಉತ್ತರಿಸಿದರು.