ಶಾಂತ ವಿಶ್ವನಾಥ ಶೆಟ್ಟಿ

Update: 2017-08-17 17:22 GMT

 ಮಂಗಳೂರು, ಆ. 17: ಬೆಂಗಳೂರಿನ ಖ್ಯಾತ ಹೊಟೇಲ್ ಉದ್ಯಮಿ ದಿವಂಗತ ಬಿ. ವಿಶ್ವನಾಥ ಶೆಟ್ಟಿಯವರ ಪತ್ನಿ ಶಾಂತಾ ವಿಶ್ವನಾಥ ಶೆಟ್ಟಿ (80) ಅಲ್ಪಕಾಲದ ಆಸೌಖ್ಯದಿಂದ ಬೆಂಗಳೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ಬುಧವಾರ ನಿಧನ ಹೊಂದಿದರು.

ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಎಕ್ಕಾರು ನಡ್ಯೋಡಿಗುತ್ತಿನ ಕುಟುಂಬಸ್ಥರು ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ