ಸುನಂದ ಬಾಬುರಾವ್

Update: 2017-08-19 15:21 GMT

ಕುಂದಾಪುರ, ಆ.19: ಕುಂದಾಪುರದಲ್ಲಿ ಡ್ರೈವರ್ ಆಗಿದ್ದ ದಿ.ಬಾಬುರಾವ್ ಅವರ ಪತ್ನಿ ಸುನಂದ ಬಾಬುರಾವ್ ಅವರು ಶುಕ್ರವಾರ ಮಣಿಪಾಲದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ 75 ವರ್ಷ ಪ್ರಾಯವಾಗಿತ್ತು. ಸುನಂದ ಅವರು ಏಳು ಮಂದಿ ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ